ಈ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಬಿಸಿಸಿಐ, 'ಜಮೈಕಾದಲ್ಲಿ ಪ್ರೇಕ್ಷಕರ ಮಧ್ಯೆಯಿದ್ದ ಇಬ್ಬರು ಅಭಿಮಾನಿಗಳನ್ನು ರೋಹಿತ್ ಹೆಕ್ಕಿ ತೆಗೆದು ಸಂಭ್ರಮಿಸುತ್ತಿರುವುದು ಅದ್ಭುತವಾಗಿದೆ,' ಎಂದು ಬರೆದುಕೊಂಡಿದೆ.
Rohit Sharma gives his jersey and dances with his Jamaican fans